Header Ads Widget

Responsive Advertisement

Nature’s beauty at Harangi Dam and, The Harangi Elephant Camp experience is truly unforgettable! ✨ #HarangiDam #Dubare #CoorgTrip #kannada

🌿 ಹಾರಂಗಿ ಡ್ಯಾಂ ಮತ್ತು ಎಲಿಫೆಂಟ್ ಕ್ಯಾಂಪ್ – ಕುಶಾಲನಗರದ ಅದ್ಭುತ ಪ್ರಕೃತಿ ತಾಣ

ಕುಶಾಲನಗರದ ಸಮೀಪ ಕಾವೇರಿ ನದಿಯ ಅಂಗಳದಲ್ಲಿ ಹರಡಿಕೊಂಡಿರುವ ಪ್ರಕೃತಿ ಸೌಂದರ್ಯದ ತಾಣವೇ ಹಾರಂಗಿ ಡ್ಯಾಂ ಮತ್ತು ಎಲಿಫೆಂಟ್ ಕ್ಯಾಂಪ್. ಹಸಿರು ಬೆಟ್ಟಗಳು, ನೀರಿನ ವಿಶಾಲ ದೃಶ್ಯ ಮತ್ತು ಆನೆಗಳೊಂದಿಗೆ ಕಳೆಯುವ ಕ್ಷಣಗಳು ಈ ಸ್ಥಳದ ಪ್ರಮುಖ ಆಕರ್ಷಣೆ. ಕುಟುಂಬ ಸಮೇತ ಪ್ರವಾಸಕ್ಕೆ ಹಾಗೂ ವೀಕೆಂಡ್ ಟ್ರಿಪ್‌ಗೆ ಇದು ಅತ್ಯುತ್ತಮ ಸ್ಥಳ.



🙏 ಇಲ್ಲಿ ಮುಖ್ಯವಾಗಿ ನೀವು ನೋಡಬಹುದು

  • ಹಾರಂಗಿ ಡ್ಯಾಂನ ವಿಶಾಲ ಜಲಾಶಯ ಮತ್ತು ಮನಸೆಳೆಯುವ ನೀರಿನ ಹರಿವು
  • ಹಾರಂಗಿ ಡ್ಯಾಂನ ಬಳಿ ಎಲಿಫೆಂಟ್ ಕ್ಯಾಂಪ್ ನಾ ಕೂಡ ನೋಡಬಹುದು. ಇಲ್ಲಿ ಆನೆಗಳಿಗೆ ಸ್ನಾನ ಮಾಡಿಸುವುದು ಮತ್ತು ಆಹಾರ ನೀಡಬಹುದು.
  • ಹಾರಂಗಿ ಡ್ಯಾಂನ ಬ್ಯಾಕ್ ವಾಟರ್ ನಲ್ಲಿ ಬೋಟಿಂಗ್ ಹಾಗೂ ಫೋಟೋಸ್ ತೆಗೆದುಕೊಳ್ಳಬಹುದು.
  • ಲೋಕಲ್ ರೋಡ್ಸೈಡ್ ಫುಡ್ ಕೂಡ ಟ್ರೈ ಮಾಡಬಹುದು.

🚗 ಹೇಗೆ ತಲುಪುವುದು

ಬೆಂಗಳೂರಿಂದ ಮೈಸೂರು ರಸ್ತೆ ಮೂಲಕ ಕುಶಾಲನಗರದವರೆಗೆ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಸುಲಭವಾಗಿ ತಲುಪಬಹುದು. ಅಲ್ಲಿಂದ ಹಾರಂಗಿ ಡ್ಯಾಂ ಮತ್ತು ಹಾರಂಗಿ ಎಲಿಫೆಂಟ್ ಕ್ಯಾಂಪ್ ಗೆ ಸ್ಥಳೀಯ ವಾಹನ ಹಾಗೂ ಆಟೋ ಗಳಲ್ಲಿ ಸುಲಭವಾಗಿ ತಲುಪಬಹುದು.


🌟 ಪ್ರವಾಸಿಗರಿಗೆ ವಿಶೇಷ ಸೂಚನೆ

ಮಳೆಯ ಸಮಯದಲ್ಲಿ ಈ ಸ್ಥಳದ ಸೌಂದರ್ಯ ಇನ್ನಷ್ಟು ಅದ್ಭುತವಾಗಿರುತ್ತದೆ. ಈ ವಿಡಿಯೋನಾ ನಿಮ್ಮ ಸ್ನೇಹಿತರಿಗೆಲಾ ಶೇರ್ ಮಾಡಿ ಹಾಗೂ ಈ ಪೇಜ್‌ನ್ನು ಫಾಲೋ ಮಾಡೋದನ್ನ ಮರೀಬೇಡಿ.


💧 ಹರಂಗಿ ಅಣೆಕಟ್ಟು ಮಾಹಿತಿ

  • ಪ್ರವೇಶ ಶುಲ್ಕ: ₹10 (ಮಹಿಳೆ/ಪುರುಷರು), ₹5 (ಮಕ್ಕಳು)
  • ಸಮಯ: ಬೆಳಿಗ್ಗೆ 8 AM – ಸಂಜೆ 6 PM
  • ಉತ್ತಮ ಸಮಯ: ಆಗಸ್ಟ್–ಸೆಪ್ಟೆಂಬರ್ (ಅಣೆಕಟ್ಟು ತುಂಬಿ ಸುಂದರ ದೃಶ್ಯ)

🐘 ಹರಂಗಿ ಆನೆ ಶಿಬಿರ ಮಾಹಿತಿ

  • ಪ್ರವೇಶ ಶುಲ್ಕ: ₹230 ಪ್ರತಿ ವ್ಯಕ್ತಿಗೆ
  • ಪಾರ್ಕಿಂಗ್: ₹40
  • ಸಮಯ: ಬೆಳಿಗ್ಗೆ 8 AM – ಸಂಜೆ 6 PM
  • ವಿಶೇಷತೆ: Dubare ನಿಂದ ಸ್ಥಳಾಂತರಿತ ಆನೆಗಳು, ಪೆಡಲ್ ಬೋಟ್ ಸೌಲಭ್ಯ, Sunset View Point
Nature’s beauty at Harangi Dam and, The Harangi Elephant Camp



📌 ಭೇಟಿ ಮಾಡುವ ಮುನ್ನ ತಿಳಿದುಕೊಳ್ಳಿ

ಹರಂಗಿ ಅಣೆಕಟ್ಟು

  • ಪ್ರವೇಶ ಶುಲ್ಕ: ₹10 (ಮಹಿಳೆ/ಪುರುಷರು), ₹5 (ಮಕ್ಕಳು)
  • ಸಮಯ: ಬೆಳಿಗ್ಗೆ 8 AM – ಸಂಜೆ 6 PM
  • ಉತ್ತಮ ಸಮಯ: ಆಗಸ್ಟ್–ಸೆಪ್ಟೆಂಬರ್ (ಅಣೆಕಟ್ಟು ತುಂಬಿ ಸುಂದರ ದೃಶ್ಯ)

Nature’s beauty at Harangi Dam and, The Harangi Elephant Camp


ಹರಂಗಿ ಆನೆ ಶಿಬಿರ

  • ಪ್ರವೇಶ ಶುಲ್ಕ: ₹230 ಪ್ರತಿ ವ್ಯಕ್ತಿಗೆ
  • ಪಾರ್ಕಿಂಗ್: ₹40
  • ಸಮಯ: ಬೆಳಿಗ್ಗೆ 8 AM – ಸಂಜೆ 6 PM
  • ವಿಶೇಷತೆ: Dubare ನಿಂದ ಸ್ಥಳಾಂತರಿತ ಆನೆಗಳು, ಪೆಡಲ್ ಬೋಟ್ ಸೌಲಭ್ಯ, Sunset View Point




Post a Comment

0 Comments